ಕೃಷ್ಣನ್ ಲವ್ ಸ್ಟೋರಿ ಶಶಾಂಕ್ ಬರೆದು ನಿರ್ದೇಶಿಸಿದ ೨೦೧೦ ರ ಕನ್ನಡ ಭಾಷೆಯ ಆಕ್ಷನ್ ಚಲನಚಿತ್ರವಾಗಿದ್ದು, ಅಜಯ್ ರಾವ್, ರಾಧಿಕಾ ಪಂಡಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ , ಉಮಾಶ್ರೀ, ಅಚ್ಯುತ್ ಕುಮಾರ್, ಶರಣ್, ಪ್ರದೀಪ್, ಹರ್ಷ ಮತ್ತು ಚಂದ್ರ ಅವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಸಂಗೀತವನ್ನು ಶ್ರೀಧರ್ ವಿ ಸಂಭ್ರಮ್ ಸಂಯೋಜಿಸಿದ್ದಾರೆ. ಈ ಚಲನಚಿತ್ರವನ್ನು ೨೦೧೮ ರಲ್ಲಿ ಸೋಹಮ್ ಚಕ್ರವರ್ತಿ ನಟಿಸಿದ ಸುರೀಂದರ್ ಫಿಲ್ಮ್ಸ್‌ನಿಂದ ಪಿಯಾ ರೇ ಎಂದು ಬೆಂಗಾಲಿಯಲ್ಲಿ ರೀಮೇಕ್ ಮಾಡಲಾಯಿತು. == ಪಾತ್ರವರ್ಗ == ಕೃಷ್ಣನಾಗಿ ಅಜಯ್ ರಾವ್ ಗೀತಾ ಪಾತ್ರದಲ್ಲಿ ರಾಧಿಕಾ ಪಂಡಿತ್ ಉಮಾಶ್ರೀ ಅಚ್ಯುತ್ ಕುಮಾರ್ ಶರಣ್ ನರೇಂದ್ರನಾಗಿ ಪ್ರದೀಪ್ ಬೋಗಾದಿ ಪವನ್ ಬೆನಕ ಪಿಎನ್ ಸತ್ಯ ರಿತೇಶ್ ಕೆಂಪೇಗೌಡ ಮಾಸ್ಟರ್ ರಾಕೇಶ್ ಮಾಸ್ಟರ್ ಮಂಜು ಹರ್ಷ ಅಶೋಕ್ ರಾವ್ ಕಡ್ಡಿಪುಡಿ ಚಂದ್ರು ಶಶಾಂಕ್ ಪದ್ಮಜಾ ರಾವ್ ಲಕ್ಷ್ಮೀ ಹೆಗಡೆ ನೀನಾಸಂ ಅಶ್ವಥ್ ಜಡಿ ಆಕಾಶ್ ಯೋಗೇಶ್ ; ಮೋಸ ಮಾಡಲೆಂದು ನೀನು ಚಿತ್ರದಲ್ಲಿ ವಿಶೇಷ ಪಾತ್ರ == ಧ್ವನಿಮುದ್ರಿಕೆ == ಶ್ರೀಧರ್ ವಿ ಸಂಭ್ರಮ್ ಚಿತ್ರದ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ಧ್ವನಿಮುದ್ರಿಕೆಗೆ ಸಾಹಿತ್ಯವನ್ನು ವಿ. ಶ್ರೀಧರ್, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ ಮತ್ತು ಶಶಾಂಕ್ ಬರೆದಿದ್ದಾರೆ. ಆಲ್ಬಮ್ ಎಂಟು ಹಾಡುಗಳನ್ನು ಒಳಗೊಂಡಿದೆ. == ಬಾಕ್ಸ್ ಆಫೀಸ್ ನಲ್ಲಿ == ಚಿತ್ರವು ಉತ್ತಮ ಪ್ರತಿಕ್ರಿಯೆಗೆ ತೆರೆದುಕೊಂಡಿತು ಮತ್ತು ಕರ್ನಾಟಕದಾದ್ಯಂತ ಯಶಸ್ವಿಯಾಗಿ ಓಡಿತು. ೧೫೦ ದಿನ ಪೂರೈಸಿದೆ. == ಪ್ರಶಸ್ತಿಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಕೃಷ್ಣನ್ ಲವ್ ಸ್ಟೋರಿ @ ಐ ಎಮ್ ಡಿ ಬಿ . ನಲ್ಲಿ ಕ್ರಿಶನ್ ಲವ್ ಸ್ಟೋರಿ . ನಲ್ಲಿ ಕ್ರಿಶನ್ ಲವ್ ಸ್ಟೋರಿ ವಿಮರ್ಶೆಗಳು